1.ಪುಷ್ಪದಿಂದ
2.ಇ (ಎರಡು )ಮತ್ತು (ನಾಲ್ಕು) ಸರಿ
3.ವಿಷದಂತೆ
4.ಬರಬ್ಬನ
5.ಗಂಜಿಗೆ
6.ಡಾ ತಿಮ್ಮಪ್ಪನವರ ಬಗ್ಗೆ ಅಭಿಮಾನ
7.ವಿಂಗ್ಸ್ ಆಫ್ ಫೈರ್
8.ಇಕಾಲಾಜಿಸ್ಟ್
9.ಈ ಆನೆಯಿಂದ ಐದು ಜನ ಪ್ರಾಣ ಕಳೆದುಕೊಳ್ಳುತ್ತಾರೆ
10.ಆನೆ ದೊಡ್ಡ ಪ್ರಾಣಿ ಅದು ಸೂಕ್ಷ್ಮವಾಗಿ ವರ್ತಿಸುತ್ತದೆ.
11.ನಿಶಾ ಶರ್ಮಾ
12.ಡಾ ಸಿ ಎನ್ ಆರ್ ರಾವ್
13.ಕುದುಪನಿಗೆ
14.ರಾಮಾಯಣದ
15.ವಾರ್ತಾ ಇಲಾಖೆ
16.ಅ ನಾಗಚಂದ್ರ
ಆ. ಸೋಮೇಶ್ವರ ಶತಕ
ಇ. ಜಾಲಿಯ ಮರದಂತೆ
ಈ. ಬೆಳಗುಜಾವ
ಉ. ಹತ್ತಿ ಚಿತ್ತ ಮತ್ತು
17.ರಾಮನ ಆಯಸ್ಸು ಪ್ರಾಣ ಇರುವವರೆಗೆ ಬರಬೇಡ
18.ವೀರ -ಇರಿಯಲು -ಯೋಗಿ -ಅರಿಷಡ್ವರ್ಗ
19.ಹರೆಯ ಕಾರ್ಯ ಶೀಲತೆ- ಮುಪ್ಪು ಚಿಂತೆ
20.ರೈಫಲ್ಲು, ಟ್ಯಾಂಕು, ಬಾಂಬು, ಗ್ರನೇಡು
21.ತಿಮ್ಮಪ್ಪ -ಹೊಲೆಯ -ಮೈಲಿಗೆ
22.ಆಡಳಿತ -ಪ್ರಥಮ -ಪ್ರಧಾನ -ಸ್ವಾಭಿಮಾನ -ಜನಜೀವನ ತುಂಬಿಕೊಳ್ಳುವುದು
23.ಭಗವಂತನ ಸೃಷ್ಟಿ -ಬಂಧುಗಳು -ಸೇವೆ – ದೇವರಿಗೆ ಹತ್ತಿರ
24.ಎಲ್ಲಾ ವಯಸ್ಸಿನ -ಸರ್ವ ಅಭಿರುಚಿ -ಸರ್ವ ಉದ್ಯೋಗ ಸರ್ವ ಜಾತಿ
25.ಇನಾಮು, ಚಂದಾವಸೂಲಿ, ಕಾಫಿಬೀಜ,ಏಲಕ್ಕಿ
26.ಪಿಡಬ್ಲಿಯೂಡಿ, ಕರೆಂಟ್, ಟೆಲಿಫೋನ್
27.ಧೈರ್ಯದಪ್ರಶ್ನೆ ಇಲ್ಲ ತಲೆಕೆಟ್ಟು, ಮೇಜು ಕುರ್ಚಿ ಕಾಲಿಗೆಲ್ಲ ಕಚ್ಚುವುದು
28.ಸರ್ಕಸ್ ಕಂಪೆನಿ ಪಾಪರ್, ಜಗದ್ಗುರು ಬೆಂಜ್ ಕಾರ್, ಮರದ ವ್ಯಾಪಾರಿ ಸರ್ಕಾರದ ಬಿಗಿ ಧೋರಣೆ, ಊರಿನ ಆನೆ
29.ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು – ಕುಮಾರವ್ಯಾಸ
30.ಹಬ್ಬಲಿ ಅವರ ರಸಬಳ್ಳಿ – ಜನಪದ
31. ಒಂದು ಹೂ ಹೆಚ್ಚಿಗೆ ಇಡುತೀನಿ -ಲಲಿತಾ ಸಿದ್ಧಬಸವಯ್ಯ
32. ಮುಟ್ಟಿಸಿಕೊಂಡವನು – ಪಿ ಲಂಕೇಶ್
33. ಆಯ್ಕೆಯಿದೆ ನಮ್ಮ ಕೈಯಲ್ಲಿ -ನೇಮಿಚಂದ್ರ
34. ಮುದ್ದಣ-ತಿರುಳ್ಗನ್ನಡದ ಬೆಳ್ನುಡಿ
35. ಕೃಷ್ಣೆಗೌಡನ ಆನೆ – ಪೂರ್ಣಚಂದ್ರ ತೇಜಸ್ವಿ
36. ಕೃಷ್ಣೆಗೌಡನ ಆನೆ – ಪೂರ್ಣಚಂದ್ರ ತೇಜಸ್ವಿ
37.ರಾಮಸೀತೆ, ಪ್ರಾಣಪ್ರಿಯರು, ದೂರ ಮಾಡಿದೆ, ಕರ್ಮವಶ, ಮನ್ಮಥನ ಬಾಣ, ಕುಲದ ಹಿರಿಮೆ ನಾಶ, ಕೆಟ್ಟ ಯಶಸ್ಸು, ವಿಭೀಷಣ, ವ್ಯಸನ, ಹಿತ ಅಹಿತ.
38.ಕೀಚಕ,ಅವಮಾನ,ಹೆಣ್ಣುಜನ್ಮ, ಧಿಕ್ಕಾರ, ಭೀಮ, ಕಷ್ಟ ಪರಿಹಾರ
39.ಲಕ್ಷಚಕ್ರದ ಉರುಳು, ಶಾಲೆಕಾಲೇಜು, ಜಾಹೀರಾತು, ಬಣ್ಣಗಳ ಕಡೆಗೆ, ಇತರರ ಕೈಗೊಂಬೆ
40.ಅ )ಒಲೆ ಹತ್ತಿ ಆ )ಧರೆಹತ್ತಿ
ಇ )ಏರಿ, ಬೇಲಿ, ಸ್ತ್ರೀ, ತಾಯಿ ಹಾಲು
41. 1890,ಕಾರ್ವೆರ್ ಮಾರ್ಷ್, ಕುದುರೆ, ವಾಲ್ಪರೈ, ಚಕ್ರವ್ಯೂಹ, ಕಿರುಹಾದಿ, ಗುಡಿಸಲು, ಪೂಣಚ್ಚಿ
42.ಶಾoಭವಿ, ಚಿನ್ನಮ್ಮ, ಕುದುಪ, ಗುಡ್ಡ, ಬೆಳ್ಳಿಲೋಟ
ಕಾಯಿ ಪಾತ್ರೆಪಗಡಿ, ಮಡಿಲಿಗೆ ಸುರಿಯುವುದು
43.ಎರಡು ದಂ ಬೀಡಿ, ಗೋಣಿಮರ, ಮರದದಿಮ್ಮಿ
44.ಆತ್ಮಹತ್ಯೆ, ಆನೆ ತಿಕ್ಕಿ ಹಾಕಿದೆ, ಕೋವಿ ಸಿಕ್ಕಿದೆ ಹೆಣ ಸಿ ಗಲಿಲ್ಲ, ಧರ್ಮಸ್ಥಳ ಬಸ್ಸು, ಗಂಗಾಧರ
45.ಬಂಗಾರ – ಚಿನ್ನ, ಸುವರ್ಣ
ಕಣ್ಣು – ನಯನ, ನೇತ್ರ
ಪುಷ್ಪ -ಸುಮ, ಹೂವು
46. ಕಲಿ ಹುಸಿ ಕಿರು
47. ಓದು ನಲಿ ಹಾಡು
48. ಚತುರ್ಥಿ ತೃತೀಯ ಸಪ್ತಮಿ
49. ರಾಜ ಧ್ವನಿ ಪ್ರಯಾಣ
50. ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು
51. ಪೀಠಿಕೆ, ವಿವರಣೆ ಮುಕ್ತಾಯ.
52. ಪ್ರಾರಂಭ, ಒಡಲು ಮುಕ್ತಾಯ